hay fever
ನಾಮವಾಚಕ

ಬೇಸಿಗೆ ಗೂರಲು; ಬೇಸಗೆ ಉಬ್ಬಸ; ಪರಾಗದಿಂದ ಯಾ ಧೂಳಿನಿಂದ, ಸಾಮಾನ್ಯವಾಗಿ ಬೇಸಿಗೆಯಲ್ಲಿ ಬರುವ, ಒಂದು ಬಗೆಯ ಗೂರಲು ರೋಗ.